ಕೇಂದ್ರ ಹತ್ತಿ ಮಂಡಳಿಯಲ್ಲಿವೆ ಅನೇಕ ಹುದ್ದೆಗಳು. ಯಾರಿಗುಂಟು? ಯಾರಿಗಿಲ್ಲ?
Cotton corporation of India recruitment 2023 ಹುದ್ದೆಯ ಹೆಸರು: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿವೆ ವಿವಿಧ ಹುದ್ದೆಗಳು. ಈಗಲೇ ಅರ್ಜಿ ಸಲ್ಲಿಸಲು ಶುರು ಮಾಡಿ. ನೇಮಕಾತಿ ಸಂಸ್ಥೆ: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ. ಮ್ಯಾನೇಜ್‌ಮೆಂಟ್ ಟ್ರೈನಿ ಮತ್ತು ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಟ್ಟು ಹುದ್ದೆ: 93 ಅರ್ಜಿ … Read more