ನಿರುದ್ಯೋಗಿಗಳಿಗೆ ಇದು ಸುವರ್ಣಾವಕಾಶ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿವೆ 68 ವಿವಿಧ ಹುದ್ದೆಗಳು. ಇಂದೇ ಅರ್ಜಿ ಸಲ್ಲಿಸಿ. DCC bank recruitment 2023
ನಿರುದ್ಯೋಗಿಗಳಿಗೆ ಇದು ಸುವರ್ಣಾವಕಾಶ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿವೆ 68 ವಿವಿಧ ಹುದ್ದೆಗಳು. ಇಂದೇ ಅರ್ಜಿ ಸಲ್ಲಿಸಿ.DCC bank recruitment 2023ಚಿತ್ರದುರ್ಗ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ 68 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 16/10/2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಸ್ನಾತಕೋತ್ತರ ಪದವಿ, ಪದವಿ, ಎಸ್. ಎಸ್. ಎಲ್. ಸಿ. ವಿದ್ಯಾರ್ಹತೆ ಅನುಸಾರವಾಗಿ ಸಹಾಯಕ ವ್ಯವಸ್ಥಾಪಕರು, ಪ್ರಥಮ ದರ್ಜೆ ಗುಮಾಸ್ತರು, ದ್ವಿತೀಯ ದರ್ಜೆ ಗುಮಾಸ್ತರು, ಕಂಪ್ಯೂಟರ್ ಇಂಜಿನಿಯರ್, ವಾಹನ ಚಾಲಕರು, ಅಟೆಂಡರ್ಸ್/ ಸಹಾಯಕರು ಹುದ್ದೆಗಳಿಗೆ … Read more