ನವರಾತ್ರಿಯ ನವದುರ್ಗೆಯರನ್ನು ಪ್ರಸನ್ನರಾಗಿಸಲು ನೈವೇದ್ಯ, ಪೂಜಾ ವಿಧಾನ, ಬಣ್ಣ ಮತ್ತು ಪ್ರಾರ್ಥನೆ ಮತ್ತು ಸೌಭಾಗ್ಯಗಳನ್ನು ಈ ಕೆಳಗಿನಂತೆ… ತಿಳಿಸಲಾಗಿದೆ. Navadurga spacieal pooja method
ನವರಾತ್ರಿಯ ವೈಶಿಷ್ಟ್ಯಗಳು
1ನೇ ದಿನ – ಶೈಲಪುತ್ರಿ ದೇವಿ
ಬಣ್ಣ – ಕಿತ್ತಳೆ 🧡
ನೈವೇದ್ಯ – ಖಾರಾಪೊಂಗಲ್, ಶುದ್ಧ ಹಸುವಿನ ತುಪ್ಪ
ಹೂವು – ಕೆಂಪು ದಾಸವಾಳ
ಫಲ – ಆರೋಗ್ಯ ಭಾಗ್ಯ.
2ನೇ ದಿನ – ಬ್ರಹ್ಮಚಾರಿಣಿ ದೇವಿ
ಬಣ್ಣ – ಬಿಳಿ🤍
ನೈವೇದ್ಯ – ಪುಳಿಯೋಗರೆ ಮತ್ತು ಸಕ್ಕರೆ
ಹೂವು – ಹಳದಿ ಸೇವಂತಿಗೆ
ಫಲ – ಆಯಸ್ಸು ವೃದ್ಧಿ
3 ನೇ ದಿನ – ಚಂದ್ರಘಂಟ ದೇವಿ
ಬಣ್ಣ – ಕೆಂಪು ❤️
ನೈವೇದ್ಯ – ಕಾಯಿ ಅನ್ನ ಮತ್ತು ಹಾಲು ಅಥವಾ ಹಾಲಿನ ಪದಾರ್ಥ
ಹೂವು – ಕಮಲ
ಫಲ – ಸುಖ ಸಮೃದ್ಧಿ ಗಾಗಿ,
4ನೇ ದಿನ – ಕುಷ್ಮಾ0ಡ ದೇವಿ
ಬಣ್ಣ – ನೀಲಿ 🔵
ನೈವೇದ್ಯ – ಪಾಯಸ ಮತ್ತು ಮಾಲ್ ಪೋವಾ
ಹೂವು – ಜಾಜಿ ಮರ್ಲೆ
ಫಲ – ಬುದ್ದಿ ವೃದ್ಧಿಗಾಗಿ
5 ನೇ ದಿನ ಸ್ಕಂದ ಮಾತಾ ದೇವಿ
ಬಣ್ಣ – ಹಳದಿ 💛
ನೈವೇದ್ಯ – ಮೊಸರನ್ನ ಮತ್ತು ಬಾಳೆಹಣ್ಣು
ಹೂವು – ಹಳದಿ ಗುಲಾಬಿ
ಫಲ – ಆರೋಗ್ಯ ವೃದ್ಧಿ
6ನೇ ದಿನ ಕಾತ್ಯಯಿನಿ ದೇವಿ
ಬಣ್ಣ – ಹಸಿರು 💚
ನೈವೇದ್ಯ – ರವೆ ಸಜ್ಜಿಗೆ, ಜೇನುತುಪ್ಪ
ಹೂವು – ಹಳದಿ ಚೆಂಡು ಹೂವು ಹಾಗೂ ಮಲ್ಲಿಗೆ
ಫಲ – ನೆಮ್ಮದಿ ಶಾಂತಿ ವೃದ್ಧಿಗಾಗಿ
7ನೇ ದಿನ ಮಹಾಕಾಳಿ ದೇವಿ
ಬಣ್ಣ – ಬೂದಿ ಅಥವಾ ಕಪ್ಪು 🖤
ನೈವೇದ್ಯ – ಬಿಸಿಬೇಳೆ ಬಾತು ಮತ್ತು ಬೆಲ್ಲ, ಡ್ರೈ ಫ್ರೂಟ್
ಹೂವು – ನೀಲಿ ಸ್ಪಟಿಕ, ನೀಲಿ ಶಂಕುಹೂವು, ನೀಲಿ ಸೇವಂತಿಗೆ
ಫಲ – ದುರ್ಗತಿ ನಾಶ ದುಃಖ ನಿವಾರಣೆ ಗಾಗಿ
8ನೇ ದಿನ ಮಹಾಗೌರಿ ದೇವಿ
ಬಣ್ಣ – ನೇರಳೆ 💜
ನೈವೇದ್ಯ – ಸಕ್ಕರೆ ಪೊಂಗಲ್, ತೆಂಗಿನ ಕಾಯಿ
ಹೂವು – ಮಲ್ಲಿಗೆ
ಫಲ – ಸಂತಾನ ಭಾಗ್ಯ
9ನೇ ದಿನ ಸಿದ್ಧಿಧಾತ್ರಿ
ಬಣ್ಣ – ರಾಮ ಹಸಿರು 🟢
ನೈವೇದ್ಯ – ಪಾಯಸಾನ್ನ , ಗುಡಾನ್ನ ಎಳ್ಳಿನ ಪದಾರ್ಥ
ಹೂವು – ಸಂಪಿಗೆ
ಫಲ – ಭಯ ನಿವಾರಣೆ
ನವರಾತ್ರಿಯ ಈ ಒಂಬತ್ತು ದಿನಗಳಲ್ಲಿ ಭಕ್ತರು ಭಕ್ತಿ ಭಾವದಿಂದ ದುರ್ಗಾ ಮಾತೆಯನ್ನು ಪೂಜಿಸುವದರಿಂದ ನವನಿದಿಗಳಿಂದ ಕೂಡಿದ ಸುಂದರ ಸಂಸಾರ ಪ್ರಾಪ್ತಿಯಾಗುತ್ತದೆ. ವಿದ್ಯೆ ಬುದ್ದಿ ಆರೋಗ್ಯ, ಆಯುಷ್ಯ ಮತ್ತು ಸಿರಿ ಸಂಪತ್ತಿನಿಂದ ಕೂಡಿದ ನಿಮ್ಮ ಬಾಳು ಯಾವಾಗಲೂ ಸಮೃದ್ಧವಾಗುತ್ತದೆ.