ಹತ್ತನೇ ತರಗತಿ ಅಥವಾ 12ನೇ ತರಗತಿಯಲ್ಲಿ ಕನಿಷ್ಠ 60 ಶೇಕಡವಾರುಗಳೊಂದಿಗೆ ಉತ್ತೀರ್ಣರಾಗಿ Msc/ BE/B.Tech/ M. Tech/ MCA (ಸಂಬಂಧಿತ ವಿಭಾಗದಲ್ಲಿ ಉತ್ತೀರ್ಣರಾದಂತಹ ಅಭ್ಯರ್ಥಿಗಳಿಗೆ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಗಳಿಗೆ ಗಳಾಗುವ ಅವಕಾಶ ಇದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 04 ಆಗಸ್ಟ್ 2023 ರಿಂದ 20 ಆಗಸ್ಟ್ 2023ರ ಮಧ್ಯೆ ರಾಜ್ಯಗಳನ್ನು ಸಲ್ಲಿಸಬೇಕಾಗಿರುತ್ತದೆ.
ಹುದ್ದೆಯ ಹೆಸರು
SSC ಕಾರ್ಯನಿರ್ವಾಹಕ (ಮಾಹಿತಿ ತಂತ್ರಜ್ಞಾನ) ಅಧಿಕಾರಿ.
ವಯೋಮಿತಿ
02 ಜನವರಿ 1999 ರಿಂದ 01 ಜುಲೈ 2004 ರ ಮದ್ಯ ಜನಿಸಿರಬೇಕು.
ಸೂಚನೆ:- ಮಹಿಳಾ ಮತ್ತು ಪುರುಷ ವಿವಾಹಿತರಲ್ಲದ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಈ ಕೇಳಕಾಣುವ ಲಿಂಕ್ ಬಳಸಿ.
https://www.joinindiannavy.gov.in/en/account/account/state
ಹೆಚ್ಚಿನ ವಿವರಗಳಿಗೆ ನೌಕಾಪಡೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ವಿವರಗಳನ್ನು ಪಡೆಯಬಹುದು.