Search
Close this search box.

UDYOGA MAHITI

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಖಾಲಿ ಇವೆ ಅನೇಕ ಹುದ್ದೆಗಳು.

Facebook
WhatsApp
Telegram

NATIONAL HIGHWAYS & INFRASTRUCTURE DEVELOPMENT CORPORATION LTD.
Ministry of Road Transport & Highways, Government of India
ಉದ್ಯೋಗ ಮಾಹಿತಿ:- ನ್ಯಾಷನಲ್ ಹೈವೇ ಇನ್ಫ್ರಾಸ್ಟ್ರಕ್ಚರ್ ಅಂಡ್ ಡೇವೋಲೋಪಮೆಂಟ್ ಕಾರ್ಪೊರೇಷನ್ ಇಲಾಖೆಯಲ್ಲಿ ಮ್ಯಾನೇಜರ್, ಕಂಪನಿ ಕಾರ್ಯದರ್ಶಿ, ಮತ್ತು ಇನ್ನಿತರ  ಹುದ್ದೆಗಳನ್ನು ಕರೆಯಲಾಗಿದೆ.   ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆದಷ್ಟು ಬೇಗ ಆನ್ಲೈನ್ ಅಥವಾ ಆಪ್ಲೈನ್ ನಿಗದಿತ ವಿಧಾನದ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಮುಂದಿನ ಉಪಯೋಗಕ್ಕೆ ರಶೀದಿ ಅಥವಾ ಸ್ಕ್ರೀನ್ ಶಾರ್ಟ್ ತೆಗೆದುಕೊಂಡು ಇಟ್ಟುಕೊಳ್ಳಿ. ಒಂದು ವೇಳೆ ಆಪ್ಲೈನ್ ಆಗಿದ್ದರೆ ಅಂಚೆಯ ಚೀಟಿಯ ನಂಬರ ಇಟ್ಟುಕೊಳ್ಳಿ.

ವಿದ್ಯಾರ್ಹತೆ:- ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಗಳಿಂದ ಇಂಜಿನಿಯರಿಂಗ್, LLB, MBA ಉತ್ತೀರ್ಣತೆ ಸಂಬಂಧಿಸಿದ ವಿಭಾಗದಲ್ಲಿ ಐಟಿಐ ಅಥವಾ ಡಿಪ್ಲೋಮಾ ಇನ್ ಇಂಜಿನಿಯರಿಂಗ್  ಹೊಂದಿರುವದು ಕಡ್ಡಾಯವಾಗಿರುತ್ತದೆ.

ಅರ್ಹತೆ:
*ಇಂಜಿನಿಯರಿಂಗ್, LLB, MBA ಉತ್ತೀರ್ಣತೆ ಸಂಬಂಧಿಸಿದ ವಿಭಾಗದಲ್ಲಿ ಐಟಿಐ ಅಥವಾ ಡಿಪ್ಲೋಮಾ ಇನ್ ಇಂಜಿನಿಯರಿಂಗ್  ಹೊಂದಿರುವದು ಕಡ್ಡಾಯವಾಗಿರುತ್ತದೆ.

*ಅರ್ಜಿ ಸಲ್ಲಿಸುವ ವ್ಯಕ್ತಿಯು ಭಾರತೀಯ ನಾಗರಿಕನಾಗಿರಬೇಕು.

*ಯಾವುದೇ ಕಾನೂನು ಬಾಹಿರ ಚಟುವಟಿಕೆ/ (ಕ್ರಿಮಿನಲ್) ಅಪರಾಧ ಮಾಡಿರಬಾರದು.

ವಯೋಮಿತಿ:-ಕನಿಷ್ಠ 18 ರಿಂದ ಗರಿಷ್ಠ — ವರ್ಷಗಳ ನಡುವೆ ಇರಬೇಕು.

ವೇತನ:- ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮತ್ತು ಹುದ್ದೆಗೆ ಅನುಗುಣವಾಗಿ ತಿಂಗಳಿಗೆ 44900 ರಿಂದ 215900  ವೇತನ ಮತ್ತು ಬತ್ತ ವನ್ನು ನೀಡಲಾಗುತ್ತದೆ.

ದಾಖಲಾತಿಗಳು:-
*ಇಂಜಿನಿಯರಿಂಗ್, LLB, MBA ಅಥವಾ ಸಂಬಂಧಿಸಿದ ಹುದ್ದೆಗೆ ಅವಶ್ಯಕತೆ ಇರುವ ಉತ್ತೀರ್ಣತೆ ಹೊಂದಿರುವ ಪ್ರಮಾಣ ಪತ್ರ.
*ಐಟಿಐ ಅಥವಾ ಡಿಪ್ಲೋಮಾ ಇನ್ ಇಂಜಿನಿಯರಿಂಗ್.
*ಹುದ್ದೆಗನುಗುಣವಾಗಿ ಶೈಕ್ಷಣಿಕ ಪ್ರಮಾಣ ಪತ್ರಗಳು.
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ನಿವಾಸ ಅಥವಾ ವಾಸಸ್ಥಾನ ಪ್ರಮಾಣ ಪತ್ರ.
*ಪೊಲೀಸ್ ವೇರಿಫಿಕೇಶನ್
*ಬ್ಯಾಂಕ್ ಪಾಸಬುಕ್

ಹೀಗೆ ಹುದ್ದೆಗನುಗುಣವಾಗಿ ಬೇರೆ ಬೇರೆ ದಾಖಲಾತಿಯನ್ನು ಸಲ್ಲಿಸಬೇಕಾಗುತ್ತದೆ.

ಆಯ್ಕೆ ವಿಧಾನ:- ಇಲಾಖೆಯು ನಡೆಸುವ ಲಿಖಿತ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಕೆಲಸದ ಸ್ಥಳ:- ಭಾರತದಾದ್ಯಂತ. ಸಂಸ್ಥೆಯ ಆದೇಶನುಸಾರ ಕಳುಹಿಸಿದ ಸ್ಥಳಕ್ಕೆ ಹೋಗಬೇಕು.

ಹೆಚ್ಚಿನ ವಿವರಗಳಿಗೆ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಅಧಿಕೃತ ವೆಬ್ಸೈಟ್ ಅಥವಾ ಜಾಹಿರಾತು ನೋಡಿ ತದನಂತರ ಅರ್ಜಿ ಸಲ್ಲಿಸುವದು ಉತ್ತಮ.

ಅರ್ಜಿ ಸಲ್ಲಿಸುವ ವಿಳಾಸ
https://cbexams.com/NHIDCL_Aug2023Reg/Home.aspx

ನಮ್ಮ ಟೆಲಿಗ್ರಾಮ್ ಪುಟವನ್ನು ಅನುಸರಿಸಿ.
t.me/udyoga_mahiti

ನಮ್ಮ ಟ್ವಿಟ್ಟರ್ ಪುಟವನ್ನು ಅನುಸರಿಸಿ
https://twitter.com/udyogamaahiti

ನಮ್ಮ ಫೇಸ್ಬುಕ್ ಪುಟವನ್ನು ಅನುಸರಿಸಿ
www.facebook.com/mahitivedike

ನಮ್ಮ ವಾಟ್ಸಾಪ್ ಗ್ರೂಪ್ ಸೇರಿರಿ.
https://chat.whatsapp.com/JDaFeT5cLGY5FnLweKAYg7

Picture of SOLDIER ANAND

SOLDIER ANAND

ಕನ್ನಡಿಗರಿಗೆ ಹೊಸ ಹೊಸ ಉದ್ಯೋಗಗಳ ಪರಿಚಯ ಮಾಡಿಕೊಡುವ ಮತ್ತು ಸ್ವಾವಲಂಬನೆ ಜೀವನ ನಡೆಸಲು ರಹದಾರಿಯನ್ನು ತೋರಿಸುವ ಒಂದು ಚಿಕ್ಕ ಮಾರ್ಗ ಉದ್ಯೋಗ ಮಾಹಿತಿ

Leave a Comment

Trending Results

Request For Post