Search
Close this search box.

UDYOGA MAHITI

ಭಾರತೀಯ ಅಂಚೆ ಇಲಾಖೆಯಲ್ಲಿ ಸಿಬ್ಬಂದಿ ಕಾರು ಚಾಲಕ ಹುದ್ದೆಗಳನ್ನು ಕರೆಯಲಾಗಿದೆ. Indian post Recruitment 2023 – Apply for 28 staff car driver Posts

ಉದ್ಯೋಗ ಮಾಹಿತಿ:- ಭಾರತೀಯ ಅಂಚೆ ಇಲಾಖೆಯಲ್ಲಿ ಸಿಬ್ಬಂದಿ ಕಾರು ಚಾಲಕ ಹುದ್ದೆಗಳನ್ನು ಕರೆಯಲಾಗಿದೆ.   ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆದಷ್ಟು ಬೇಗ ಆನ್ಲೈನ್ ಅಥವಾ ಆಪ್ಲೈನ್ ನಿಗದಿತ ವಿಧಾನದ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಮುಂದಿನ ಉಪಯೋಗಕ್ಕೆ ರಶೀದಿ ಅಥವಾ ಸ್ಕ್ರೀನ್ ಶಾರ್ಟ್ ತೆಗೆದುಕೊಂಡು ಇಟ್ಟುಕೊಳ್ಳಿ. ಒಂದು ವೇಳೆ ಆಪ್ಲೈನ್ ಆಗಿದ್ದರೆ ಅಂಚೆಯ ಚೀಟಿಯ ನಂಬರ ಇಟ್ಟುಕೊಳ್ಳಿ. ವಿದ್ಯಾರ್ಹತೆ:- ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಗಳಿಂದ 10ನೇ ತರಗತಿ ಉತ್ತೀರ್ಣತೆ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವದು … Read more