ಉದ್ಯೋಗ ಮಾಹಿತಿ:- ಭಾರತೀಯ ಅಂಚೆ ಇಲಾಖೆಯಲ್ಲಿ ಸಿಬ್ಬಂದಿ ಕಾರು ಚಾಲಕ ಹುದ್ದೆಗಳನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆದಷ್ಟು ಬೇಗ ಆನ್ಲೈನ್ ಅಥವಾ ಆಪ್ಲೈನ್ ನಿಗದಿತ ವಿಧಾನದ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಮುಂದಿನ ಉಪಯೋಗಕ್ಕೆ ರಶೀದಿ ಅಥವಾ ಸ್ಕ್ರೀನ್ ಶಾರ್ಟ್ ತೆಗೆದುಕೊಂಡು ಇಟ್ಟುಕೊಳ್ಳಿ. ಒಂದು ವೇಳೆ ಆಪ್ಲೈನ್ ಆಗಿದ್ದರೆ ಅಂಚೆಯ ಚೀಟಿಯ ನಂಬರ ಇಟ್ಟುಕೊಳ್ಳಿ.
ವಿದ್ಯಾರ್ಹತೆ:- ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಗಳಿಂದ 10ನೇ ತರಗತಿ ಉತ್ತೀರ್ಣತೆ ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರುವದು ಕಡ್ಡಾಯವಾಗಿರುತ್ತದೆ.
ಅರ್ಹತೆ:
ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಚಾಲನಾ ಪರವಾನಿಗೆಯನ್ನು ಹೊಂದಿರಬೇಕು.
ವಯೋಮಿತಿ:-ಕನಿಷ್ಠ 18 ರಿಂದ ಗರಿಷ್ಠ 56 ವರ್ಷಗಳ ನಡುವೆ ಇರಬೇಕು. 15 ಸೆಪ್ಟೆಂಬರ್ 2023 ಕ್ಕೆ ತಕ್ಕಂತೆ.
ವೇತನ:- ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮತ್ತು ಹುದ್ದೆಗೆ ಅನುಗುಣವಾಗಿ ತಿಂಗಳಿಗೆ 19,000 ದಿಂದ 63,000 ವರೆಗೆ ವೇತನವನ್ನು ನೀಡಲಾಗುತ್ತದೆ.
ದಾಖಲಾತಿಗಳು:-
*ಹತ್ತನೇ ತರಗತಿಯಲ್ಲಿ ಉತ್ತೀರ್ಣ ಹೊಂದಿರುವ ಪ್ರಮಾಣ ಪತ್ರ.
*ಚಾಲನಾ ಪರವಾನಿಗೆಯನ್ನು ಹೊಂದಿರಬೇಕು.
*ಹುದ್ದೆಗನುಗುಣವಾಗಿ ಶೈಕ್ಷಣಿಕ ಪ್ರಮಾಣ ಪತ್ರಗಳು.
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ನಿವಾಸ ಅಥವಾ ವಾಸಸ್ಥಾನ ಪ್ರಮಾಣ ಪತ್ರ.
*ಪೊಲೀಸ್ ವೇರಿಫಿಕೇಶನ್
*ಬ್ಯಾಂಕ್ ಪಾಸಬುಕ್
*ಡ್ರೈವಿಂಗ್ ಲೈಸೆನ್ಸ್.
ಹೀಗೆ ಹುದ್ದೆಗನುಗುಣವಾಗಿ ಬೇರೆ ಬೇರೆ ದಾಖಲಾತಿಯನ್ನು ಸಲ್ಲಿಸಬೇಕಾಗುತ್ತದೆ.
ಆಯ್ಕೆ ವಿಧಾನ:- ಇಲಾಖೆಯು ನಡೆಸುವ ಲಿಖಿತ ಮತ್ತು ಡ್ರೈವಿಂಗ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕೆಲಸದ ಸ್ಥಳ:- ಭಾರತದಾದ್ಯಂತ. ಸಂಸ್ಥೆಯ ಆದೇಶನುಸಾರ ಕಳುಹಿಸಿದ ಸ್ಥಳಕ್ಕೆ ಹೋಗಬೇಕು.
ಹೆಚ್ಚಿನ ವಿವರಗಳಿಗೆ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಅಧಿಕೃತ ವೆಬ್ಸೈಟ್ ಅಥವಾ ಜಾಹಿರಾತು ನೋಡಿ ತದನಂತರ ಅರ್ಜಿ ಸಲ್ಲಿಸುವದು ಉತ್ತಮ.
ಅರ್ಜಿ ಸಲ್ಲಿಸುವ ವಿಳಾಸ
ಮ್ಯಾನೇಜರ್, ಮೇಲ್ ಮೋಟಾರ್ ಸರ್ವೀಸ್, ಬೆಂಗಳೂರು- 560001. https://www.indiapost.gov.in/
ನಮ್ಮ ಟೆಲಿಗ್ರಾಮ್ ಪುಟವನ್ನು ಅನುಸರಿಸಿ.
t.me/udyoga_mahiti
ನಮ್ಮ ಟ್ವಿಟ್ಟರ್ ಪುಟವನ್ನು ಅನುಸರಿಸಿ
ನಮ್ಮ ಫೇಸ್ಬುಕ್ ಪುಟವನ್ನು ಅನುಸರಿಸಿ
ನಮ್ಮ ವಾಟ್ಸಾಪ್ ಗ್ರೂಪ್ ಸೇರಿರಿ.
https://chat.whatsapp.com/JDaFeT5cLGY5FnLweKAYg7