NTPC recruitment 2023
ಉದ್ಯೋಗ ಮಾಹಿತಿ:- ನ್ಯಾಶನಲ್ ಥರ್ಮಲ್ ಪಾವರ್ ಲಿಮಿಟೆಡ್ ಇಲಾಖೆಯಲ್ಲಿ ಸ್ಟೋರ್ ಕೀಪರ್, ಐಟಿಐ ಎಲೆಕ್ಟ್ರಿಕಲ್, ಸಿವಿಲ್ ಸ್ಟಾಫ್ ಮತ್ತು ಆರ್ಟಿಸನ್ ಟ್ರೈನಿ ಹುದ್ದೆಗಳನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆದಷ್ಟು ಬೇಗ ಆನ್ಲೈನ್ ಅಥವಾ ಆಪ್ಲೈನ್ ನಿಗದಿತ ವಿಧಾನದ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಮುಂದಿನ ಉಪಯೋಗಕ್ಕೆ ರಶೀದಿ ಅಥವಾ ಸ್ಕ್ರೀನ್ ಶಾರ್ಟ್ ತೆಗೆದುಕೊಂಡು ಇಟ್ಟುಕೊಳ್ಳಿ. ಒಂದು ವೇಳೆ ಆಪ್ಲೈನ್ ಆಗಿದ್ದರೆ ಅಂಚೆಯ ಚೀಟಿಯ ನಂಬರ ಇಟ್ಟುಕೊಳ್ಳಿ.
ವಿದ್ಯಾರ್ಹತೆ:- ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಗಳಿಂದ 10ನೇ ತರಗತಿ ಉತ್ತೀರ್ಣತೆ ಸಂಬಂಧಿಸಿದ ವಿಭಾಗದಲ್ಲಿ ಐಟಿಐ ಅಥವಾ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಹೊಂದಿರುವದು ಕಡ್ಡಾಯವಾಗಿರುತ್ತದೆ.
ಅರ್ಹತೆ:
ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಸಂಬಂಧಿಸಿದ ವಿಭಾಗದಲ್ಲಿ ಐಟಿಐ ಅಥವಾ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಹೊಂದಿರುವದು ಕಡ್ಡಾಯವಾಗಿರುತ್ತದೆ.
ವಯೋಮಿತಿ:-ಕನಿಷ್ಠ 18 ರಿಂದ ಗರಿಷ್ಠ 38 ವರ್ಷಗಳ ನಡುವೆ ಇರಬೇಕು.
ವೇತನ:- ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮತ್ತು ಹುದ್ದೆಗೆ ಅನುಗುಣವಾಗಿ ತಿಂಗಳಿಗೆ 21500 ರಿಂದ 24000 ವೇತನ ಮತ್ತು ಬತ್ತ ವನ್ನು ನೀಡಲಾಗುತ್ತದೆ.
ದಾಖಲಾತಿಗಳು:-
*ಹತ್ತನೇ ತರಗತಿಯಲ್ಲಿ ಉತ್ತೀರ್ಣ ಹೊಂದಿರುವ ಪ್ರಮಾಣ ಪತ್ರ.
*ಐಟಿಐ ಅಥವಾ ಡಿಪ್ಲೋಮಾ ಇನ್ ಇಂಜಿನಿಯರಿಂಗ್.
*ಹುದ್ದೆಗನುಗುಣವಾಗಿ ಶೈಕ್ಷಣಿಕ ಪ್ರಮಾಣ ಪತ್ರಗಳು.
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ನಿವಾಸ ಅಥವಾ ವಾಸಸ್ಥಾನ ಪ್ರಮಾಣ ಪತ್ರ.
*ಪೊಲೀಸ್ ವೇರಿಫಿಕೇಶನ್
*ಬ್ಯಾಂಕ್ ಪಾಸಬುಕ್
*ಡ್ರೈವಿಂಗ್ ಲೈಸೆನ್ಸ್.
ಹೀಗೆ ಹುದ್ದೆಗನುಗುಣವಾಗಿ ಬೇರೆ ಬೇರೆ ದಾಖಲಾತಿಯನ್ನು ಸಲ್ಲಿಸಬೇಕಾಗುತ್ತದೆ.
ಆಯ್ಕೆ ವಿಧಾನ:- ಇಲಾಖೆಯು ನಡೆಸುವ ಲಿಖಿತ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕೆಲಸದ ಸ್ಥಳ:- ಭಾರತದಾದ್ಯಂತ. ಸಂಸ್ಥೆಯ ಆದೇಶನುಸಾರ ಕಳುಹಿಸಿದ ಸ್ಥಳಕ್ಕೆ ಹೋಗಬೇಕು.
ಹೆಚ್ಚಿನ ವಿವರಗಳಿಗೆ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಅಧಿಕೃತ ವೆಬ್ಸೈಟ್ ಅಥವಾ ಜಾಹಿರಾತು ನೋಡಿ ತದನಂತರ ಅರ್ಜಿ ಸಲ್ಲಿಸುವದು ಉತ್ತಮ. careers.ntpc.co.in
ಅರ್ಜಿ ಸಲ್ಲಿಸುವ ವಿಳಾಸ
residents of Bodoland Territorial Region (BTR) comprising – Kokrajhar, Baksa, Chirang, Udalguri districts of Assam
ನಮ್ಮ ಟೆಲಿಗ್ರಾಮ್ ಪುಟವನ್ನು ಅನುಸರಿಸಿ.
t.me/udyoga_mahiti
ನಮ್ಮ ಟ್ವಿಟ್ಟರ್ ಪುಟವನ್ನು ಅನುಸರಿಸಿ
https://twitter.com/udyogamaahiti
ನಮ್ಮ ಫೇಸ್ಬುಕ್ ಪುಟವನ್ನು ಅನುಸರಿಸಿ
www.facebook.com/mahitivedike
ನಮ್ಮ ವಾಟ್ಸಾಪ್ ಗ್ರೂಪ್ ಸೇರಿರಿ.
https://chat.whatsapp.com/JDaFeT5cLGY5FnLweKAYg7