ಸೈನಿಕ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗಾವಕಾಶ
ಸೈನಿಕ ಕಲ್ಯಾಣ ಇಲಾಖೆ ಕರ್ನಾಟಕ 14 ಕಲ್ಯಾಣ ಸಂಘಟಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಗಸ್ಟ್ 2, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ವಿಧಾನದಲ್ಲಿ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಗಳಿಂದ 10, 12ನೇ ತರಗತಿ ಪೂರ್ಣಗೊಳಿಸಿರಬೇಕು. ಅರ್ಹತಾ ಮಾನದಂಡಗಳು:-10 / 12 ನೇ ತರಗತಿಯಲ್ಲಿ ಉತ್ತೀರ್ಣಸೇವಾ ನಿವೃತ್ತಿ ಪ್ರಮಾಣ ಪತ್ರECHS ಕಾರ್ಡಆಧಾರ್ ಕಾರ್ಡ್ವಾಸಸ್ಥಾನ ಪ್ರಮಾಣ ಪತ್ರ ವಯೋಮಿತಿ:-ಅಭ್ಯರ್ಥಿಗಳ ವಯಸ್ಸು … Read more