Search
Close this search box.

UDYOGA MAHITI

ನೇಮಕಾತಿ ಹಗರಣಕ್ಕೆ  ಸಾಕ್ಷಿ ಆಯಿತಾ ಮಹಿಳಾ ವಿಶ್ವವಿದ್ಯಾನಿಲಯ? ಎಷ್ಟು ದುಡ್ಡು ವಂಚಿಸಿದ್ದಾರೆ ಗೊತ್ತಾ?

 Women’s University witness to recruitment scam? Do you know how much money has been cheated? ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಎನಿಸಿಕೊಂಡಿರೋ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಂಚನೆ ಆರೋಪ ಕೇಳಿ ಬಂದಿದೆ. ವಿವಿಯಲ್ಲಿ ನೌಕರಿ ಕೊಡಿಸುವುದಾಗಿ ನಕಲಿ ಲೆಟರ್ ಹೆಡ್ ಗಳನ್ನು ಬಳಸಿಕೊಂಡು ಅಮಾಯಕರಿಂದ ಹಣ ಸುಲಿಗೆ ಮಾಡಲಾಗಿದೆ. ಇಂಥ ಗಂಭೀರ ಆರೋಪ ಮಾಡಿದವರು ಸ್ವತಃ ವಿಶ್ವ ವಿದ್ಯಾಲಯದ ಕುಲಪತಿಗಳು. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ. … Read more