Mangalore refinery jobs 2023 in Karnataka

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) 70 ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೋಮಾ, ಬಿಇ, ಬಿಟೆಕ್ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಮಂಗಳೂರಿನಲ್ಲಿ ಪೋಸ್ಟಿಂಗ್ ಮತ್ತು ಮಾಸಿಕ 8 ರಿಂದ 10 ಸಾವಿರ ರೂ. ವೇತನ, ಭತ್ತೆ, ಸಿಗಲಿದೆ. ಜುಲೈ 27, 2023ರಂದು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 10, 2023ರ ಒಳಗೆ ಅರ್ಜಿ ಸಲ್ಲಿಸಬೇಕು. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೊದಲು ಲಿಂಕ್ಮೇಲೆ ಕ್ಲಿಕ್ಕಿಸಿ. ರಿಜಿಸ್ಟರ್ಮಾಡಿ. ಅರ್ಜಿಸಲ್ಲಿಸಿ. https://mrplapps.mrpl.co.in/GAT2022UI/
ಆನ್ ಲೈನ್ ಅರ್ಜಿ ಸಲ್ಲಿಕೆಗೂ ಮುನ್ನ ಈ ಲಿಂಕ್ ಒತ್ತಿ ಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಮರೆಯಬೇಡಿ. ನ್ಯಾಶನಲ್ ಅಪ್ರೆಂಟಿಸ್ ಟ್ರೈನಿಂಗ್ ಸ್ಕೀಮ್ ನ ಅಧಿಕೃತ ವೆಬ್ಸೈಟ್ ಆಗಿದೆ.
https://www.mhrdnats.gov.in /boat/login/user login.action