
ಜಿಲ್ಲಾ ಪಂಚಾಯತ್‌ನಲ್ಲಿವೆ ಉದ್ಯೋಗವಕಾಶಗಳು.
Zilla Panchayat Recruitment 2023 Apply online
ರಾಯಚೂರು ಜಿಲ್ಲಾ ಪಂಚಾಯತ್ ಬ್ಲಾಕ್ ಲೈವಿಹುಡ್ ಎಕ್ಸ್‌ಪರ್ಟ್, ಬ್ಲಾಕ್ ಎನ್‌ಆರ್‌ಂ ಎಕ್ಸ್‌ಪರ್ಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮೆರಿಟ್ ಪಟ್ಟಿ, ಅನುಭವದ ಮೂಲಕ ಆಯ್ಕೆ ಮಾಡುವುದಾಗಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 15-07-2023,
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-ಜುಲೈ-2023,
ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯ ಪ್ರಕಟಣೆಯ ದಿನಾಂಕ: 10-ಆಗಸ್ಟ್-2023 ಎಂದು ಇಲಾಖೆ ತಿಳಿಸಿದೆ.
ವೇತನ
ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.30000-35000/- ಪ್ರತಿ ತಿಂಗಳು ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಹತಾ ಮಾನದಂಡಗಳ ಕುರಿತು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ರಾಯಚೂರು ಜಿಲ್ಲಾ ಪಂಚಾಯತ್ ವೆಬ್‌ಸೈಟ್ ಅನ್ನು ಸಂಪರ್ಕಿಸಿ.
ಅಭ್ಯರ್ಥಿ ಮೀಸಲಾತಿ ಜಾತಿ ಮತ್ತು ವರ್ಗವಾರು ಪಟ್ಟಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆಯು ಕೂಡ ಇರುತ್ತದೆ.