
ಭಾರತೀಯ ವಾಯುಯಾನ ಪ್ರಾಧಿಕಾರದ ಲ್ಲಿವೆ ಅನೇಕ ಹುದ್ದೆಗಳು. ಆಸಕ್ತ ಅಭ್ಯರ್ಥಿ ಗಳು ಹೊಂದಿರುವ ಶಿಕ್ಷಣದ ಅನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜ್ಯೂನಿಯರ್ ಅಸಿಸ್ಟೆಂಟ್ (ಆಫೀಸ್), ಸೀನಿಯರ್ ಅಸಿಸ್ಟೆಂಟ್ (ಅಕೌಂಟ್) ಮತ್ತು ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಲಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ. 1000ರೂ
ಎಸ್ಸಿ /ಎಸ್ಟಿ, ಮಹಿಳೆಯರು, ಪಿ ಡಬ್ಲು ಡಿ ಮತ್ತು ಈಗಾಗಲೆ ವಾಯುಯಾನ ಪ್ರಾಧಿಕಾರದಲ್ಲಿರುವ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವಯೋಮಿತಿ:
ಜ್ಯೂನಿಯರ್ ಅಸಿಸ್ಟೆಂಟ್ (ಆಫೀಸ್), ಸೀನಿಯರ್ ಅಸಿಸ್ಟೆಂಟ್ (ಅಕೌಂಟ್) ಹುದ್ದೆಗಳಿಗೆ ಗರಿಷ್ಠ 30 ವರ್ಷಗಳು.
ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಲಿಗೆ ಗರಿಷ್ಠ 27 ವರ್ಷಗಳ ನಿಗದಿ ಮಾಡಲಾಗಿದೆ.
ಅಭ್ಯರ್ಥಿ ಮೀಸಲಾತಿ ಅನುಗುಣವಾಗಿ ವಯೋಮಿತಿ ಸಡಿಲಿಕೆಯು ಕೂಡ ಇರುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
05 ಆಗಸ್ಟ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
04 ಸೆಪ್ಟೆಂಬರ್ 2023
ಪರೀಕ್ಷಾ ದಿನಾಂಕ ನಿರ್ಧಾರ ಆಗಿರುವುದಿಲ್ಲ ನಂತರ ಭಾರತೀಯ ವಾಯುಯಾನ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ನಲ್ಲಿ ತಿಳಿಸಲಾಗುತ್ತದೆ.