Search
Close this search box.

UDYOGA MAHITI

ಮಂಗಳೂರಿನಲ್ಲಿವೆ 70 ಖಾಲಿ ಹುದ್ದೆಗಳು ಇಂದಿನಿಂದಲೇ ಅರ್ಜಿ ಸಲ್ಲಿಸಿ. ಎಂಆರ್ ಪಿಎಲ್ ನಲ್ಲಿ 70 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ.

Mangalore refinery jobs 2023 in Karnataka ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) 70 ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೋಮಾ, ಬಿಇ, ಬಿಟೆಕ್ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಮಂಗಳೂರಿನಲ್ಲಿ ಪೋಸ್ಟಿಂಗ್ ಮತ್ತು ಮಾಸಿಕ 8 ರಿಂದ 10 ಸಾವಿರ ರೂ. ವೇತನ, ಭತ್ತೆ, ಸಿಗಲಿದೆ. ಜುಲೈ 27, 2023ರಂದು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 10, 2023ರ ಒಳಗೆ ಅರ್ಜಿ ಸಲ್ಲಿಸಬೇಕು. ಆನ್ … Read more

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ಅಡ್ಮಿಟ್ ಕಾರ್ಡ್  ಡೌನ್ಲೋಡ್ ಮಾಡಿಕೊಳ್ಳಿ.

Border security force admit card downloadಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಯ ಅಡ್ಮಿಟ್ ಕಾರ್ಡ್  ಡೌನ್ಲೋಡ್ ಮಾಡಿಕೊಳ್ಳಿ. ಡೈರೆಕ್ಟರೇಟ್ ಜನರಲ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿತ್ತು.  ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅನ್ವಯಿಸಬಹುದಾಗಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12-02-2023 ಆದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು … Read more

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ, ಬೆಳಗಾವಿ  ಹಿಂಬಾಕಿ ಶೀಘ್ರಲಿಪಿಗಾರರ ಹುದ್ದೆಗಳ ನೇರ ನೇಮಕಾತಿ.

ಮೇಲ್ಕಂಡ ಉಲ್ಲೇಖಿತ – ಅಧಿಸೂಚನೆಯಡಿಯಲ್ಲಿ, ಬೆಳಗಾವಿ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿಯಿರುವ ಶೀಘ್ರಲಿಪಿಗಾರರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ : Online ಮೂಲಕ ಅರ್ಜಿ ಅಹ್ವಾನಿಸಿದ್ದು, ಅದರಲ್ಲಿ 13 ಶೀಘ್ರಲಿಪಿಗಾರರ ಹುದ್ದೆಗಳು ತುಂಬದೆ ಖಾಲಿ ಇದ್ದು, ಅವುಗಳನ್ನು ಆಯಾ ಮೀಸಲಾತಿ ವರ್ಗೀಕರಣಗಳಡಿಯಲ್ಲಿ ಹಿಂಬಾಕಿ ಹುದ್ದೆಗಳೆಂದು ಪರಿಗಣಿಸಿ, ಸದರಿ 13 ಖಾಲಿ ಇರುವ ಶೀಘ್ರಲಿಗಾರರ ಹಿಂಬಾಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ಅರ್ಜಿಗಳನ್ನು … Read more

27ಮತ್ತು28 ತಾರೀಕು ಕ್ಲರ್ಕ್ ನೇಮಕಾತಿಗೆ ಕೊನೆ ದಿನ. ಈಗಲೇ ಅರ್ಜಿ ಸಲ್ಲಿಸಿ.

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 4545 ಕ್ಲರ್ಕ್ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ. ಈ ಮೊದಲು ಜುಲೈ 21, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಈಗ ಜುಲೈ 28ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ವಯೋಮಿತಿ:-ಅಭ್ಯರ್ಥಿಗಳ ವಯಸ್ಸು ಜುಲೈ 1, 2023ಕ್ಕೆ 20 ವರ್ಷದಿಂದ 28 ವರ್ಷದೊಳಗೆ ಇರಬೇಕು. ವರ್ಗವಾರು ಮೀಸಲಾತಿಯ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆಯು ಇರುತ್ತದೆ. ಅರ್ಜಿ ಶುಲ್ಕ:-ಎಸ್ಸಿ-ಎಸ್ಟಿ/ ಪಿಡಬ್ಲ್ಯೂಬಿಡಿ/ ಮಾಜಿ … Read more

ಕೇಂದ್ರ ಹತ್ತಿ ಮಂಡಳಿಯಲ್ಲಿವೆ ಅನೇಕ ಹುದ್ದೆಗಳು. ಯಾರಿಗುಂಟು? ಯಾರಿಗಿಲ್ಲ?

Cotton corporation of India recruitment 2023 ಹುದ್ದೆಯ ಹೆಸರು: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿವೆ ವಿವಿಧ ಹುದ್ದೆಗಳು. ಈಗಲೇ ಅರ್ಜಿ ಸಲ್ಲಿಸಲು ಶುರು ಮಾಡಿ. ನೇಮಕಾತಿ ಸಂಸ್ಥೆ: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ. ಮ್ಯಾನೇಜ್‌ಮೆಂಟ್ ಟ್ರೈನಿ ಮತ್ತು ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಒಟ್ಟು ಹುದ್ದೆ: 93 ಅರ್ಜಿ … Read more

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)ನಲ್ಲಿವೆ  ಖಾಲಿ ಹುದ್ದೆಗಳು. 10 +2 ಆದವರಿಗೂ ಅವಕಾಶ.

ಉದ್ಯೋಗ ಮಾಹಿತಿಯ ಅಧಿಕೃತ ವಾಟ್ಸಾಪ್ ಗ್ರೂಪ್ 1. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಭಾರತದ ಶಾಸನಬದ್ಧ ಮತ್ತು ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯಾಗಿದೆ. ಇದು ದೇಶದಲ್ಲಿ ಚಿನ್ನ/ಬೆಳ್ಳಿ ಆಭರಣಗಳ ಪ್ರಮಾಣೀಕರಣ, ಉತ್ಪನ್ನ ಮತ್ತು ವ್ಯವಸ್ಥೆಯ ಪ್ರಮಾಣೀಕರಣ, ಹಾಲ್‌ಮಾರ್ಕಿಂಗ್ ಮತ್ತು ಪ್ರಯೋಗಾಲಯ ಪರೀಕ್ಷೆ ಇತ್ಯಾದಿ ಚಟುವಟಿಕೆಗಳನ್ನು ಕೈಗೊಳ್ಳುತ್ತದೆ. 2. ಶೈಕ್ಷಣಿಕ ಅರ್ಹತೆ, ವೃತ್ತಿಪರ ಸಾಧನೆ, ಕಂಪ್ಯೂಟರ್‌ಗಳಲ್ಲಿ ತಂತ್ರಜ್ಞಾನ ಆಧಾರಿತ ಕೌಶಲ್ಯಗಳ ಉತ್ತಮ ಕೆಲಸದ ಜ್ಞಾನ ಮತ್ತು ಬಲವಾದ ಸಂವಹನ … Read more

ರಾಷ್ಟ್ರೀಯ ತನಿಖಾ ಏಜೆನ್ಸಿಯಲ್ಲಿವೆ ಅನೇಕ ಹುದ್ದೆಗಳು,

National Investigation Agency operator postsಡೇಟಾ ಎಂಟ್ರಿ ಆಪರೇಟರ್ (IT ಪೋಸ್ಟ್) ಹುದ್ದೆಗೆ ನಾಮನಿರ್ದೇಶನವನ್ನು ಆಹ್ವಾನಿಸಲಾಗುತ್ತಿದೆ ನಿಯೋಜನಾ ಸಂಸ್ಥೆ:- ಎನ್‌ಐಎ.ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ (NIA) ಡೆಪ್ಯುಟೇಶನ್ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್ (IT ಹುದ್ದೆಗಳು) ಹುದ್ದೆಗೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳು, ವೇತನ ಮಟ್ಟ ಮತ್ತು ಖಾಲಿ ಹುದ್ದೆಗಳ ವಿವರಗಳು ಕೆಳಕಂಡಂತಿವೆ:- ಹುದ್ದೆ:-ಡೆಪ್ಯುಟೇಷನ್ ಡಾಟಾ ಎಂಟ್ರಿ ಆಪರೇಟರ್ ವೇತನ:-29 ಸಾವಿರದಿಂದ 92 ಸಾವಿರವರೆಗೂ ವೇತನ ನಿಗದಿಯಾಗಿದೆ. 2. ಅರ್ಹತಾ ಮಾನದಂಡಗಳನ್ನು (ಶೈಕ್ಷಣಿಕ ಅರ್ಹತೆ, ಅನುಭವ, ಇತ್ಯಾದಿ) ಅಧಿಕೃತ … Read more

ಭಾರತೀಯ ರೈಲ್ವೆ ಇಲಾಖೆಯಲ್ಲಿವೇ ಅನೇಕ ಹುದ್ದೆಗಳು. 10 ನೇ ತರಗತಿ ಪಾಸದವರಿಗೂ ಅವಕಾಶ.

ಭಾರತೀಯ ರೈಲ್ವೆ ಇಲಾಖೆಯಲ್ಲಿವೇ ಅನೇಕ ಹುದ್ದೆಗಳು. 10 ನೇ ತರಗತಿ ಪಾಸದವರಿಗೂ ಅವಕಾಶ. ನೈಋತ್ಯ ರೈಲ್ವೆ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ 904 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 10ನೇ ತರಗತಿ ಮತ್ತು ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಆಗಸ್ಟ್ 2, 2023ಕ್ಕೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು. ಎಸ್ ಸಿ, ಎಸ್ ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಹೊರತು ಇತರರು … Read more

ಜಿಲ್ಲಾ ಪಂಚಾಯತನಲ್ಲಿವೆ ಭರ್ಜರಿ ಉದ್ಯೋಗಾವಕಾಶಗಳು

ಜಿಲ್ಲಾ ಪಂಚಾಯತ್‌ನಲ್ಲಿವೆ ಉದ್ಯೋಗವಕಾಶಗಳು.Zilla Panchayat Recruitment 2023 Apply onlineರಾಯಚೂರು ಜಿಲ್ಲಾ ಪಂಚಾಯತ್ ಬ್ಲಾಕ್ ಲೈವಿಹುಡ್ ಎಕ್ಸ್‌ಪರ್ಟ್, ಬ್ಲಾಕ್ ಎನ್‌ಆರ್‌ಂ ಎಕ್ಸ್‌ಪರ್ಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮೆರಿಟ್ ಪಟ್ಟಿ, ಅನುಭವದ ಮೂಲಕ ಆಯ್ಕೆ ಮಾಡುವುದಾಗಿ ತಿಳಿಸಲಾಗಿದೆ. ಪ್ರಮುಖ ದಿನಾಂಕಗಳುಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 15-07-2023,ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-ಜುಲೈ-2023, ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್ ಪಟ್ಟಿಯ ಪ್ರಕಟಣೆಯ ದಿನಾಂಕ: 10-ಆಗಸ್ಟ್-2023 ಎಂದು ಇಲಾಖೆ ತಿಳಿಸಿದೆ. ವೇತನ ಆಯ್ಕೆಯಾದ … Read more

ಭಾರತೀಯ ವಾಯುಯಾನ ಪ್ರಾಧಿಕಾರದ ಲ್ಲಿವೆ ಅನೇಕ ಹುದ್ದೆಗಳು. ಆಸಕ್ತ ಅಭ್ಯರ್ಥಿ ಗಳು ಹೊಂದಿರುವ ಶಿಕ್ಷಣದ ಅನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಭಾರತೀಯ ವಾಯುಯಾನ ಪ್ರಾಧಿಕಾರದ ಲ್ಲಿವೆ ಅನೇಕ ಹುದ್ದೆಗಳು. ಆಸಕ್ತ ಅಭ್ಯರ್ಥಿ ಗಳು ಹೊಂದಿರುವ ಶಿಕ್ಷಣದ ಅನುಗುಣವಾಗಿ ಆಯಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜ್ಯೂನಿಯರ್ ಅಸಿಸ್ಟೆಂಟ್ (ಆಫೀಸ್), ಸೀನಿಯರ್ ಅಸಿಸ್ಟೆಂಟ್ (ಅಕೌಂಟ್) ಮತ್ತು ಜ್ಯೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಲಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಶುಲ್ಕ:ಸಾಮಾನ್ಯ ಅಭ್ಯರ್ಥಿಗಳಿಗೆ.   1000ರೂಎಸ್ಸಿ /ಎಸ್ಟಿ, ಮಹಿಳೆಯರು, ಪಿ ಡಬ್ಲು ಡಿ ಮತ್ತು ಈಗಾಗಲೆ ವಾಯುಯಾನ ಪ್ರಾಧಿಕಾರದಲ್ಲಿರುವ ಅಪ್ರೆಂಟಿಸ್  ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ವಯೋಮಿತಿ:ಜ್ಯೂನಿಯರ್ ಅಸಿಸ್ಟೆಂಟ್ (ಆಫೀಸ್), ಸೀನಿಯರ್ ಅಸಿಸ್ಟೆಂಟ್ (ಅಕೌಂಟ್) … Read more